¡Sorpréndeme!

ಚಿಕಿತ್ಸಾ ವೆಚ್ಚ ಏರುತ್ತಲೇ ಇದೆ ; ಜನರಿಗೆ ಸಿಗದ ಪರಿಹಾರ | Rare disease - Medicines

2025-02-28 1 Dailymotion

ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ವಿರಳ ಕಾಯಿಲೆ ರೋಗಿಗಳ ಕುಟುಂಬಸ್ಥರು!

► ಏನಿದು ವಿರಳ ಕಾಯಿಲೆಗಳ ವಿಶಿಷ್ಟ ಸಮಸ್ಯೆ ? ಎಷ್ಟಿವೆ ಇಂತಹ ವಿರಳ ಕಾಯಿಲೆಗಳು ?

► ಈ ಕಾಯಿಲೆ ಪೀಡಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಏನು ?

#varthabharati #Raredisease #Medicines